ಪದೇ ಪದೇ ಕೇಳಲಾಗುವ ಪ್ರಶ್ನೆಗಳು

1.ಕಾರಾಗೃಹ ಇಲಾಖೆಯ ದೃಷ್ಟಿ ಏನು?

1.ಸುರಕ್ಷಿತವಾದ ಜೈಲು ಪಾಲನೆ ಮತ್ತು ಕೈದಿಗಳ ಸುರಕ್ಷತೆಗೆ ಕಾರಾಗೃಹ ಇಲಾಖೆ ಬದ್ದವಾಗಿದೆ. ಹಾಗೂ ಇಲಾಖೆ ಕಾರಾಗೃಹಗಳಲ್ಲಿ ಉತ್ತಮವಾದ ಆಡಳಿತ, ನಿರ್ವಹಿಸುತ್ತಿದೆ.
2.ಸುಧಾರಣೆಯ ಮತ್ತು ಕೈದಿಗಳ ಪುನರ್ವಸತಿ ಮತ್ತು ಕಲ್ಯಾಣ
3.ಕೈದಿಗಳಿಗೆ ವಿವಿಧ ರೀತಿಯಲ್ಲಿ ತರಬೇತಿಯನ್ನೊದಗಿಸಿ ಅವರಿಗೆ ಆಧ್ಯಾತ್ಮಿಕ, ಹಾಗೂ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸುವುದು ಮತ್ತು ಅವರು ಪುನಃ ಉತ್ತಮ ನಾಗರಿಕರಂತೆ ಸಮಾಜದಲ್ಲಿ ಬಾಳಲು ಕಾರಾಗೃಹ ಇಲಾಖೆ ಸಹಕಾರ ನೀಡುತ್ತಿದೆ.

2.ಕಾರಾಗೃಹ ಇಲಾಖೆಯ ಆಡಳಿತ ಹೇಗೆ?

1.ಡೈರೆಕ್ಟರ್ ಜನರಲ್ ಮತ್ತು ಪ್ರಿಸನ್ಸ್ ಇನ್ಸ್ಪೆಕ್ಟರ್ ಜನರಲ್, ಕರ್ನಾಟಕ ಪ್ರಿಸನ್ ವಿಭಾಗದ ಮುಖ್ಯಸ್ಥರು ಆಗಿದ್ದಾರೆ.
2.ಇವರಿಗೆ ಸದಾ ನೆರವಾಗಿ ಹೆಚ್ಚುವರಿ ಮಹಾ ನಿರ್ದೇಶಕರು ಹಾಗೂ ಡೆಪ್ಯುಟೀ ಇನ್‌ಸ್ಪೆಕ್ಟರ್ ಜನರಲ್ ಇರುತ್ತಾರೆ.
3.ವೈದ್ಯಕೀಯ ಅಧಿಕಾರಿಗಳು ಎಲ್ಲಾ ಜೈಲುಗಳಲ್ಲಿ ವೈದ್ಯಕೀಯ ಆಡಳಿತ ಮುಖ್ಯಸ್ತರಾಗಿರುತ್ತಾರೆ. ಅವರು ಅರೆ ವೈದ್ಯಕೀಯ ಸಿಬ್ಬಂದಿಗೆ ನೆರವಾಗುತ್ತಾರೆ.

ಕರ್ನಾಟಕ ರಾಜ್ಯ ಕಾರಾಗೃಹಗಳ ಇಲಾಖೆ ಪ್ರಧಾನ ಕಚೇರಿ

ವಿಳಾಸ:

ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಮತ್ತು ಕರ್ನಾಟಕದ ಕಾರಾಗೃಹಗಳ ಮಹನಿರೀಕ್ಷಕರು

#4, ಶೇಷಾದ್ರಿ ರಸ್ತೆ,
ಬೆಂಗಳೂರು 560 009,
ಕರ್ನಾಟಕ ,
ಭಾರತ
ದೂರವಾಣಿ ಸಂಖ್ಯೆ:+91-80-22262263
ಫ್ಯಾಕ್ಸ್ ಸಂಖ್ಯೆ: 22267290

ಇಮೇಲ್

karnatakaprisons@gmail.com

ಹಕ್ಕುಗಳು ಇವರಿಂದ :ಇಲಾಖೆ ಕಾರಾಗೃಹ , ಇವರಿಂದ ಒದಗಿಸಲಾಗುತ್ತದೆ ಪರಿವಿಡಿ . ಕರ್ನಾಟಕ

ಕೊನೆಯ ನವೀಕರಣ: ೧೮ ನವೆಂಬರ್ ೨೦೧೪

© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ -೨೦೧೩.

ವೆಬ್ಸೈಟ್ ವಿನ್ಯಾಸ ಮತ್ತು ಹೋಸ್ಟ್