ಸುದ್ದಿ ಮತ್ತು ಅಪ್ಡೇಟ್ಗಳು

ಕಾರಾಗೃಹಗಳ ಆಧುನೀಕರಣ ಯೋಜನೆ

2019-20 ನೇ ಸಾಲಿನ ಲೆಕ್ಕಶೀರ್ಷಿಕೆ 4059-80-052-0-02-125 ಕಾರಾಗೃಹಗಳ ಆಧುನೀಕರಣ

ಅನುದಾನದ ಬಳಕೆ ವಿವರ

ಕ್ರ. ಸಂ. ಕಾಮಗಾರಿ ವಿವರ ಮೊತ್ತ ರೂ.ಲಕ್ಷಗಳಲ್ಲಿ
1
ಮುಂದುವರಿದ ಯೋಜನೆಗಳು:

2018-19ನೇ ಸಾಲಿನಲ್ಲಿ ರಾಜ್ಯದ ಕೇಂದ್ರ ಮತ್ತು ಜಿಲ್ಲಾ ಕಾರಾಗೃಹಗಳಿಗೆ 18 ಸಂಖ್ಯೆ ಎಕ್ಸ್ ರೇ ಬ್ಯಾಗೇಜ್ ಸ್ಕ್ಯಾನರ್ ಉಪಕರಣಗಳ ಖರೀದಿಯ ಬಾಕಿ ಮೊತ್ತ ಪಾವತಿ
145.46
2 2018-19ನೇ ಸಾಲಿನಲ್ಲಿ ಬಾಕಿ ಉಳಿದಿರುವ ಜಿಲ್ಲಾ / ತಾಲ್ಲೂಕು ಮತ್ತು ಸಂಬಂಧಿಸಿದ ನ್ಯಾಯಾಲಯಗಳಿಗೆ ವಿ.ಸಿ. ಉಪಕರಣಗಳ ಖರೀದಿಯ ಬಾಕಿ ಮೊತ್ತ ಪಾವತಿ 41.00
3 2018-19ನೇ ಸಾಲಿನಲ್ಲಿ ಶಿವಮೊಗ್ಗ ಮತ್ತು ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿರುವ ಆಸ್ಪತ್ರೆಗೆ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳ ಖರೀದಿ 41.06
4 2017-18ನೇ ಸಾಲಿನಲ್ಲಿ 12 ಕಾರಾಗೃಹಗಳಿಗೆ 14 ಸಂಖ್ಯೆ ಸ್ಟೀಮ್ ಕುಕಿಂಗ್ ಯುನಿಟ್‍ಗಳ ಖರೀದಿ & ಅಳವಡಿಕೆ ಮೊತ್ತ 17.78

ಮುಂದುವರಿದ ಯೋಜನೆಯ ಒಟ್ಟು

245.30
ನೂತನ ಯೋಜನೆಗಳು:
ಬೆಂಗಳೂರು ಮತ್ತು ಬೆಳಗಾವಿ ಕೇಂದ್ರ ಕಾರಾಗೃಹದಲ್ಲಿ ಅಅಖಿಗಿ Surveillance System ಗಳ ಅಳವಡಿಕೆ 154.70

ನೂತನ ಯೋಜನೆಯ ಒಟ್ಟು

154.70

ಮುಂದುವರಿದ ಹಾಗೂ ನೂತನ ಯೋಜನೆಗಳ ಒಟ್ಟು

400.00

ಕಾರಾಗೃಹಗಳ ಆಧುನೀಕರಣ (ಯೋಜನೇತರ) ಮುಖ್ಯ ಲೆಕ್ಕ ಶೀರ್ಷಿಕೆ ೨೦೫೬-೦೦-೧೦೧-೦೫ ಸೆರೆಮನೆಗಳನ್ನು ೧೨೫ ಆಧುನೀಕರಣ ಅಡಿಯಲ್ಲಿ ಬಿಡುಗಡೆಯಾಗಿರುವ ಕೈಗೊಂಡಿರುವ ಕಾಮಗಾರಿಗಳ ವಿವರ

ಕಾಮಗಾರಿ ರೂ. ಲಕ್ಷಗಳಲ್ಲಿ
೧. ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ನೀರು ಶುದ್ದೀಕರಣ ಘಟಕ ಸ್ಥಾಪನೆ ರೂ.೩೫.೭೦
೨. ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಬೋರ್ ವೆಲ್ ಗಳ ನಿರ್ಮಾಣ ರೂ.೨೭.೪೫
೩. ಪ್ರ್ಯಾಕಿಂಗ್ ಮತ್ತು ಜೆರಾಕ್ಸ್ ಯಂತ್ರಗಳು ರೂ.೩೩.೮೯
೪. ಸೋಲಾರ್ ಲೈಟಿಂಗ್ ಸಿಸ್ಟಮ್ ಅಳವಡಿಕೆ ರೂ.೫೭.೭೭
೫. ವಿವಿಧ ಜೈಲುಗಳಿಗೆ ಜನರೆಟೆರ್ ಗಳ ಪೂರೈಕೆ ರೂ.೨೫.೧೭
೬. ಬಯಲು ಬಂದೀಖಾನೆ ಕೋರಮಂಗಲ - ಬೋರ್ ವೆಲ್ ಗಳ ನಿರ್ಮಾಣ ರೂ.೦೬.೩೪
೬. ಬಯಲು ಬಂದೀಖಾನೆ ಕೋರಮಂಗಲ - ಬೋರ್ ವೆಲ್ ಗಳ ನಿರ್ಮಾಣ ರೂ.೦೬.೩೪
೭. ಮೊಬೈಲ್ ಜಾಮರ್ ಅಳವಡಿಕೆಗಾಗಿ ಎಲೆಕ್ಟ್ರಿಕಲ್ ಕಾಮಗಾರಿ ರೂ.೦೯.೯೫
೮. ಪ್ರಿಸಮ್ಸ್ ತಂತ್ರಾಂಶದ ನಿರ್ವಹಣೆ- ಎಎಂಸಿ ರೂ.೦.೭೫
೯. ಅಗ್ನಿ ಶಮನ ಸಾಧನಗಳ ಖರೀದಿ ರೂ.೨.೧೯ ರೂ.೨.೧೯
೧೦. ಬೆಂಗಳೂರು ಕೇಂದ್ರ ಕಾರಾಗೃಹದ ಸರ್ವರ್ ಗಾಗಿ ಹಾರ್ಡ್ ಡಿಸ್ಕ್ ರೂ.೦.೯೫
ಒಟ್ಟು ೨೦೦.೧೬

ಕಾರಾಗೃಹಗಳ ಆಧುನೀಕರಣ (ಯೋಜನೇತರ) ಮುಖ್ಯ ಲೆಕ್ಕ ಶೀರ್ಷಿಕೆ ೨೦೫೬-೦೦-೧೦೧-೦-೦೫ ಸೆರೆಮನೆಗಳನ್ನು ೧೨೫ ಆಧುನೀಕರಣ ಅಡಿಯಲ್ಲಿ ಬಿಡುಗಡೆಯಾಗಿರುವ ಕೈಗೊಂಡಿರುವ ಕಾಮಗಾರಿಗಳ ವಿವರ:

ಕಾಮಗಾರಿಗಳ ವಿವರ ರೂ. ಲಕ್ಷಗಳಲ್ಲಿ
ಬಯಲು ಬಂದೀಖಾನೆ, ಕೋರಮಂಗಲ ಕೊಳವೆ ಬಾವಿ ಕೊರೆಯಿಸಿದ್ದು (ಬ್ಲಾಕ್ -೫) 99,540-00
ಬಯಲು ಬಂದೀಖಾನೆ, ಕೋರಮಂಗಲ ಕೊಳವೆ ಬಾವಿಗೆ ಅವಶ್ಯಕ ಬೇಕಾಗುವ ಅಳವಡಿಕೆ ಖರೀದಿ 86,100-00
ಮಹಿಳಾ ಕೇಂದ್ರ ಕಾರಾಗೃಹ, ತುಮುಕೂರಿಗೆ ಹೊಸದಾಗಿ ಜನರೇಟರ್ ಖರೀದಿಸಿದ ಬಾಬ್ತು 4,19,515-00
ಬಯಲು ಬಂದೀಖಾನೆ, ಕೋರಮಂಗಲ ಕೊಳವೆ ಬಾವಿಗೆ ಬೇಕಾದ ಉಪಕರಣಗಳ ಅಳವಡಿಕೆ 3,23,002-00
ಕಾರಾಗೃಹ ಆಡಳಿತ ಗಣಕೀಕರಣಗೊಳಿಸುವ ಸಲುವಾಗಿ ೫% ಬಾಕಿ ಹಣ ಪಾವತಿ 22,950-00
ಮಹಿಳಾ ಕೇಂದ್ರ ಕಾರಾಗೃಹ, ತುಮುಕೂರಿಗೆ M/s Sunzone Solar Systems, Bangalore-Supply of water heating systems, 50% ಮೊತ್ತ ಪಾವತಿ 4,34,766-00
ಮಹಿಳಾ ಕೇಂದ್ರ ಕಾರಾಗೃಹ, ತುಮುಕೂರಿಗೆ M/s. Prolight systems, Bangalore-supply of Solar lighting, 50% ಮೊತ್ತ ಪಾವತಿ 12,69,471-00
Prison Academy Board (Name Board) 1,10,600-00
ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಮೊಬೈಲ್ ಜಾಮರ್ ಅಳವಡಿಕೆಗೆ ವಿದ್ಯುತ್ ಸಂಪರ್ಕ ಕಾಮಗಾರಿ ಲೋಕೋಪಯೋಗಿ ಇಲಾಖೆ ವತಿಯಿಂದ 4,46,000-00
ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ೩ ಸಂಖ್ಯೆ ಕೊಳವೆ ಬಾವಿಗೆ ಅವಶ್ಯಕ ಅಳವಡಿಕೆ ಕಾಮಗಾರಿ-ಲೋಕೋಪಯೋಗಿ ಇಲಾಖೆ ವತಿಯಿಂದ 6,73,000-00
ಮಹಿಳಾ ಕೇಂದ್ರ ಕಾರಾಗೃಹ, ತುಮುಕೂರಿನಲ್ಲಿ ಸೌರಶಕ್ತಿ ದೀಪ ಪರೀಕ್ಷಿಸಲು 33,708-00
ಚಿತ್ರದುರ್ಗ ಜಿಲ್ಲಾ ಕಾರಾಗೃಹಕ್ಕೆ ೨ ಸಂಖ್ಯೆ ಕೊಳವೆ ಬಾವಿ ಕೊರೆಯಿಸಿ ಅಳವಡಿಕೆ ಕಾಮಗಾರಿ-ಲೋಕೋಪಯೋಗಿ ಇಲಾಖೆ ವತಿಯಿಂದ 7,00,000-00
ಗುಲ್ಬರ್ಗ ಕೇಂದ್ರ ಕಾರಾಗೃಹದ ಮುಖ್ಯ ಗೋಡೆಗೆ Live Wire Fencing ದುರಸ್ತಿ ಕಾಮಗಾರಿ-ಲೋಕೋಪಯೋಗಿ ಇಲಾಖೆ ವತಿಯಿಂದ 3,30,000-00
PRISMS- 2 Nos. Hard Disk M/s. Zeas Computers ರವರಿಂದ ಖರೀದಿ 9,706-00
ಮಹಿಳಾ ಕೇಂದ್ರ ಕಾರಾಗೃಹ, ತುಮುಕೂರಿನಲ್ಲಿ ಸೋಲಾರ್ ವಾಟರ್ ಹೀಟಿಂಗ್ ಸಿಸ್ಟೆಮ್ಸ್ ಗೆ ಪೂರಕ ಅಳವಡಿಕೆ M/s. Sunzone Solar Systems, Bangalore 73,903-00
ಕೇಂದ್ರ ಕಾರಾಗೃಹ ಮೈಸೂರಿನಲ್ಲಿ, ನೂತನವಾಗಿ ಕೊಳವೆ ಬಾವಿ 77,000-00
ಮಹಿಳಾ ಕೇಂದ್ರ ಕಾರಾಗೃಹ, ತುಮುಕೂರಿಗೆ M/s. Prolight Systems -Supply of Solar lights BALANCE 50% 12,69,471-00
ಜಿಲ್ಲಾ ಕಾರಾಗೃಹ ತುಮುಕೂರಿನಲ್ಲಿ ವಿದ್ಯುತ್ ತಂತಿ ಬೇಲಿ ಅಳವಡಿಕೆ ಮಹೋಮ್ಮೆದ್ ಯಾಕೂಬ್ ಅಂಡ್ ಸನ್ಸ್ ಬೆಂಗಳೂರು ಇವರಿಂದ 95,266-00
ಮೈಸೂರು ಕೇಂದ್ರ ಕಾರಾಗೃಹದಲ್ಲಿ ವಿದ್ಯುತ್ ತಂತಿ ಬೇಲಿ ಅಳವಡಿಕೆ ಮಹೋಮ್ಮೆದ್ ಯಾಕೂಬ್ ಅಂಡ್ ಸನ್ಸ್ ಬೆಂಗಳೂರು ಇವರಿಂದ 95,362-00
22. PRISMS 31 ಸಂಖ್ಯೆ Anti virus M/s. Digital Track Solutions, Bangalore 41,850-00
ಮಂಡ್ಯ ಕಾರಾಗೃಹದಲ್ಲಿ ಬೇಕರಿ ಮತ್ತು ಅಡುಗೆ ಮನೆಯಲ್ಲಿ ವಿದ್ಯುತ್ ದುರಸ್ತಿ ಹಾಗೂ ಅಳವಡಿಕೆ ಕಾಮಗಾರಿ 99,662-00
ಬೆಂಗಳೂರು ಕೇಂದ್ರ ಕಾರಾಗೃಹದ ವಿದ್ಯುತ್ ಅಳವಡಿಕೆ ಕಾಮಗಾರಿ PWD ಇವರ ವತಿಯಿಂದ 35,05,000-00
ಮೈಸೂರು ಕೇಂದ್ರ ಕಾರಾಗೃಹದಲ್ಲಿ (3ಜಿ) ಜಾಮರ್ ಉಪಕರಣ ಖರೀದಿ 3,27,242-00
ಹಾಸನ ಜಿಲ್ಲಾ ಕೇಂದ್ರ ಉಪಕಾರಾಗೃಹದಲ್ಲಿ ಕೊಳವೆ ಬಾವಿಯಿಂದ ನೀರು ಸರಬರಾಜು ಮಾಡಲು ಅಳವಡಿಕೆ 91,173-00
ಬೆಳಗಾವಿ ಕೇಂದ್ರ ಕಾರಾಗೃಹಕ್ಕೆ ರೇಜೊರ್ ಬ್ಲೇಡ್ ಫೆನ್ಸಿಂಗ್ ಅಳವಡಿಕೆ PWD ಇವರ ವತಿಯಿಂದ 37,957-00
ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಮೊಬೈಲ್ ಜಾಮರ್ ಉಪಕರಣಗಳ ಅಳವಡಿಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾಮಗಾರಿ PWD ಇವರ ವತಿಯಿಂದ 6,65,400-00
30. M/s. Sunzone Solar Systems, ಬೆಂಗಳೂರು ರವರ ವತಿಯಿಂದ ಮಹಿಳಾ ಕೇಂದ್ರ ಕಾರಾಗೃಹ ತುಮುಕೂರಿನಲ್ಲಿ ಸೋಲಾರ್ ವಾಟರ್ ಹೀಟಿಂಗ್ ಸಿಸ್ಟೆಮ್ಸ್ ಅಳವಡಿಸಿದ ಅಂತಿಮ ಬಾಬ್ತು ೫೦% 4,34,765-00
ಬೆಳಗಾವಿ ಕೇಂದ್ರ ಕಾರಾಗೃಹಕ್ಕೆ ಮೊಬೈಲ್ ಜಾಮರ್ ಉಪಕರಣಗಳ ಅಳವಡಿಕೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾಮಗಾರಿ PWD ಇವರ ವತಿಯಿಂದ 8,56,000-00
E-PRISONS , NIC , New Delhi 15,25,191-00
M/s. Prolight Systems -Supply of Solar lights, ಬೆಂಗಳೂರು ವತಿಯಿಂದ ಬೆಂಗಳೂರು ಕೇಂದ್ರ ಕಾರಾಗೃಹಕ್ಕೆ ಸೋಲಾರ್ ದೀಪಗಳನ್ನು ಅಳವ್ಡಿಸುವ ಬಾಬ್ತು ೫೦% 19,64,147-00
ಎಲ್ಲ ಕೇಂದ್ರ ಕಾರಾಗೃಹಗಳಿಗೆ ನೂತನ ಮಾದರಿಯ ÐÔ Prison Call System ಅಳವಡಿಕೆ M/s. Turbo Consultancy Service, New Delhi. 1,01,90,813-00
ಎಲ್ಲ ಕೇಂದ್ರ ಕಾರಾಗೃಹಗಳಿಗೆ ಟೆಲಿ ಮೆಡಿಸನ್ ಸೌಲಭ್ಯ 1,35,50,000-00

ಹಿಂದಿನಪುಟ | ಮುಂದಿನಪುಟ

ಹಕ್ಕುತ್ಯಾಗ :ಇಲಾಖೆ ಕಾರಾಗೃಹ , ಇವರಿಂದ ಒದಗಿಸಲಾಗುತ್ತದೆ ಪರಿವಿಡಿ . ಕರ್ನಾಟಕ

ಕೊನೆಯ ನವೀಕರಣ: 10th Feb 2014

© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ -2013.

ವೆಬ್ಸೈಟ್ ವಿನ್ಯಾಸ ಮತ್ತು ಹೋಸ್ಟ್