ರಾಜ್ಯದ ಕಾರಾಗೃಹಗಳು




ಕಾರಾಗೃಹಗಳಲ್ಲಿ ಬಂದಿಗಳ ಸರಾಸರಿ ಸಂಖ್ಯೆ ಮತ್ತು ಸರಾಸರಿ ವೆಚ್ಚ:
ಕಳೆದ ಮೂರು ವರ್ಷಗಳಲ್ಲಿ ಜೈಲುಗಳಲ್ಲಿನ ಬಂದಿಗಳ ದೈನಂದಿನ ಸರಾಸರಿ ಸಂಖ್ಯೆ ಮತ್ತು ಪ್ರತಿ ಬಂದಿಗೆ ತಗುಲಿದ ಸರಾಸರಿ ವೆಚ್ಚ ಈ ಬಗೆಗಿನ ಮಾಹಿತಿ ಕೆಳಕಂಡಂತಿದೆ.
ಸಾಲು | ಸಿದ್ದದೋಷಿ ಬಂದಿಗಳು(ಸರಾಸರಿ ಸಂಖ್ಯೆ) | ವಿಚಾರಣಾ ಬಂದಿಗಳ(ಸರಾಸರಿ ಸಂಖ್ಯೆ) | ಒಬ್ಬ ಬಂದಿಗೆ ಒಂದು ದಿನಕ್ಕೆ ತಗಲುವ ಸರಾಸರಿ ಆಡಳಿತಾತ್ಮಕ ವೆಚ್ಚ ರೂ ಗಳಲ್ಲಿ | ಒಬ್ಬ ಬಂದಿಗೆ ಒಂದು ದಿನಕ್ಕೆ ತಗಲುವ ಸರಾಸರಿ ಊಟದ ವೆಚ್ಚ ರೂ ಗಳಲ್ಲಿ | ಒಂದು ವರ್ಷಕ್ಕೆ ತಗಲುವ ಸರಾಸರಿ ವೆಚ್ಚ ರೂ ಗಳಲ್ಲಿ |
---|---|---|---|---|---|
2017-18 | 4033 | 10931 | 243.06 | 55.54 | 88717.88 |
2018-19 | 4319 | 10104 | 217.58 | 68.59 | 101159.51 |
2019-20 | 4412 | 10441 | 230.15 | 75.30 | 111843.09 |