ಕಾರಾಗೃಹ ಸಿಬ್ಬಂದಿ ತರಬೇತಿ ಸಂಸ್ಥೆ

ಅಧೀನ ಕಾರ್ಯನಿರ್ವಾಹಕ ಸಿಬ್ಬಂದಿ, ಅಂದರೆ ವೀಕ್ಷಕ (ವಾರ್ಡರ್), ಮುಖ್ಯ ವೀಕ್ಷಕ (ಹೆಡ್ ವಾರ್ಡರ್) ಮುಂತಾದವರಿಗೆ ತರಬೇತಿ ನೀಡಲು ೧೯೭೬ ರಲ್ಲಿ ಕಾರಾಗೃಹ ಸಿಬ್ಬಂದಿ ತರಬೇತಿ ಸಂಸ್ಥೆಯನ್ನು ಮೈಸೂರಿನಲ್ಲಿ ಪ್ರಾರಂಬಿಸಲಾಗುತ್ತದೆ. ಈ ಸಂಸ್ಥೆಯು ಕೇಂದ್ರ ಕಾರಾಗೃಹಗಳ ಹಿರಿಯ ಅಧೀಕ್ಷಕರ ಹುದ್ದೆಯ ಪ್ರಚಾರ್ಯಾರನ್ನು ಮುಖ್ಯಸ್ಥರನ್ನಾಗಿಯೂ, ಸಹಾಯಕರನ್ನಾಗಿ ಸಹಾಯಕ ಅಧೀಕ್ಷಕರನ್ನು ಭೋದಕರನ್ನು, ಆಯುಧ ತರಬೇತಿ ಮತ್ತು ದೇಹದಾರ್ಡ್ಯ ಭೋದಕರನ್ನು ಲಿಪಿಕ ಸಿಬ್ಬಂದಿಯನ್ನು ಹೊಂದಿದೆ.

ಪ್ರಸ್ತುತ ಕಾರಾಗೃಹಗಳ ಕಾರಾಗೃಹ ಚೀಪ್ ಸೂಪರಿಂಟೆಂಡೆಂಟ್ ಪ್ರಾಚಾರ್ಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವಿಶ್ವವಿದ್ಯಾಲಯದಿಂದ, ಆರಕ್ಷಕ ತರಬೇತಿ ವಿದ್ಯಾಲಯದಿಂದ, ತೋಟಗಾರಿಕೆ, ಕೃಷಿ ಮತ್ತು ವೈದ್ಯಕೀಯ ಇಲಾಖೆಗಳಿಂದ ವಿವಿಧ ವಿಷಯಗಳ ಪರಿಣಿತ

೪೩ನೇ ತಂಡ ಜನವರಿ ೨೦೧೩ ರಿಂದ ಆರಂಭಗೊಂಡಿದ್ದು ವೀಕ್ಷಕರಿಗೆ ತರಬೇತಿಯನ್ನು ನೀಡಲಾಗುತ್ತಿದೆ.

ಹಿಂದಿನಪುಟ | ಮುಂದಿನಪುಟ

ಹಕ್ಕುಗಳು ಇವರಿಂದ : ಇಲಾಖೆ ಕಾರಾಗೃಹ , ಇವರಿಂದ ಒದಗಿಸಲಾಗುತ್ತದೆ ಪರಿವಿಡಿ . ಕರ್ನಾಟಕ

ಕೊನೆಯ ನವೀಕರಣ: ೧೮ ನವೆಂಬರ್ ೨೦೧೪

© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ -೨೦೧೩.

ವೆಬ್ಸೈಟ್ ವಿನ್ಯಾಸ ಮತ್ತು ಹೋಸ್ಟ್