ವೃಂದ ಬಲ

ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆಯಲ್ಲಿ ವಿವಿಧ ವೃಂದದ ಮಂಜೂರಾದ ಮತ್ತು ಕಾರ್ಯನಿರ್ವಹಿಸುತ್ತಿರುವ ಹುದ್ದೆಗಳ ವಿವರಗಳನ್ನು ದಿನಾಂಕ: 10.03.2020 ರಂತೆ ಈ ಕೆಳಕಂಡಂತಿರುತ್ತದೆ.

ವೃಂದ ಮಂಜೂರಾದ ಹುದ್ದೆ ಕೆಲಸ ಮಾಡುತ್ತಿರುವವರ ಸಂಖ್ಯೆ ಖಾಲಿ ಹುದ್ದೆಗಳ ಸಂಖ್ಯೆ
60 28 32
ಬಿ 60 37 23
ಸಿ 3642 2991 651
ಡಿ 123 87 36
ಒಟ್ಟು 3885 3143 742

ದಿನಾಂಕ 10.03.2020 ರಂತೆ ಇಲಾಖೆಯಲ್ಲಿ ಮಂಜೂರಾಗಿರುವ ಮತ್ತು ಕಾರ್ಯನಿರ್ವಹಿಸುತ್ತಿರುವ ವಿವಿಧ ಹುದ್ದೆಗಳ ವಿವರಗಳು ಈ ಕೆಳಗಿನಂತಿದೆ.

ಹುದ್ದೆ ಮಂಜೂರಾದ ಹುದ್ದೆ ಕಾರ್ಯ ನಿರ್ವಹಿಸುತ್ತಿರುವ ಖಾಲಿ
1 ಪೋಲೀಸ್ ಮಹಾನಿರ್ದೇಶಕರು ಮತ್ತು ಕಾರಾಗೃಹಗಳ ಮಹಾನಿರೀಕ್ಷಕರು 1 1 0
ಪೊಲೀಸ್ ಉಪಮಹಾನಿರೀಕ್ಷಕರು 1 0 1
2 ಕಾರಾಗೃಹಗಳ ಉಪಮಹಾನಿರೀಕ್ಷಕರು 4 3 1
3 ಪೊಲೀಸ್ ಅಧೀಕ್ಷಕರು (ಐ.ಪಿ.ಎಸ್) 1 1 0
4 ಮುಖ್ಯ ಅಧೀಕ್ಷಕರು 6 5 1
5 ಅಧೀಕ್ಷಕರು 9 8 1
ಒಟ್ಟು 96 62 34
ಸಿ- ಗುಂಪು
10 ಚೀಫ್ ಜೈಲರ್/ ಜೈಲರ್ 131 122 9
11 ಕಛೇರಿ ಅಧೀಕ್ಷಕರು 21 21 0
12 ಮುಖ್ಯ ಬೋಧಕರು 2 2 0
13 ಪ್ರಥಮ ಧರ್ಜೆ ಬೋಧಕರು 16 13 3
14 ಸಹಾಯಕ ಜೈಲರ್ 152 151 1
15 ಹೆಡ್ ವಾರ್ಡರ್ 492 482 10
16 ಪ್ರಥಮ ಧರ್ಜೆ ಸಹಾಯಕರು 70 54 16
17 ಶೀಘ್ರಲಿಪಿಗಾರರು 7 4 3
18 ಹಿರಿಯ ಬೆರಳಚ್ಚುಗಾರರು 5 1 4
19 ದ್ವಿತೀಯ ದರ್ಜೆ ಬೋಧಕರು 30 03 27
20 ದ್ವಿತೀಯ ದರ್ಜೆ,ಸಹಾಯಕರು 94 66 28
21 ವಾರ್ಡರ್ 2389 2020 369
22 ವಾರ್ಡರ್ (ನರ್ಸಿಂಗ್) 20 0 20
23 ಬೆರಳಚ್ಚುಗಾರರು 22 6 16
24 ವಾಹನ ಚಾಲಕರು 53 1 52
25 ನರ್ಸಿಂಗ್ ಆರ್ಡರ್ಲಿ 1 1 0
26 ವೋಟೌರ್ ಸೈಕಲ್ ಟಪಾಲ್ ಆರ್ಡರ್ಲಿ 1 1 0
27 ಎಲೆಕ್ಟ್ರಿಷಿಯನ್ 2 0 2
28 ಮೆಕ್ಯಾನಿಕ್ 1 1 0
ಒಟ್ಟು 3509 2949 560
ಡಿ- ಗುಂಪು
29 ಅಟೆಂಡರ್/ ಮೋಚಿ 2 2 0
30 ಬ್ಲಾಕ್ ಸ್ಮಿತ್ 1 0 1
31 ಜವಾನ 45 38 7
32 ಸ್ವೀಪರ್ 41 30 11
33 ಬಾರ್ಬರ್ 16 11 5
34 ವಾರ್ಡ್ ಬಾಯ್ 12 6 6
35 ಎಕ್ಸ್‍ರೇ ಅಟೆಂಡರ್ 4 0 4
36 ಕುಕ್ 2 0 2
ಒಟ್ಟು 123 87 36
ಮುಖ್ಯ ವೈದ್ಯಾಧಿಕಾರಿಗಳು 7 0 7
37 ವೈದ್ಯಾಧಿಕಾರಿಗಳು 20 5 15
38 ಮನೋರೋಗ ತಜ್ಞರು 8 2 6
39 ಲೆಕ್ಕಾಧಿಕಾರಿ 1 1 0
40 ಸಹಾಯಕ ಕಾರ್ಯಪಾಲಯ ಅಭಿಯಂತರರು 1 1 0
41 ಕಾನೂನು ಅಧಿಕಾರಿ 1 1 0
ಒಟ್ಟು 38 28 10
ಗ್ರೂಪ್-ಬಿ
42 ಕ್ಲಿನಿಕಲ್ ಸೈಕಾಲಜಿಸ್ಟ್ 1 1 0
43 ಸಹಾಯಕ ಕೃಷಿ ಅಧಿಕಾರಿ 3 0 3
44 ಸಹಾಯಕ ತೋಟಗಾರಿಕಾ ಅಧಿಕಾರಿ 1 0 1
45 ಲೆಕ್ಕಾಧೀಕ್ಷಕರು 4 2 2
ಒಟ್ಟು 9 3 6
ಸಿ- ಗುಂಪು
46 ಸೈಕ್ಯಾಟ್ರಿಕ್ ಸೋಷಿಯಲ್ ವರ್ಕರ್ 21 0 21
47 ಪ್ರೆಸ್ ಪೋರ್ಮನ್ 1 1 0
48 ಸ್ಟಾಫ್ ನರ್ಸ್ 24 0 24
49 ಮೇಟ್ರನ್, ಮೇಲ್ ನರ್ಸ್ 5 1 4
50 ವೆಪನ್. ಫಿಜಿಕಲ್ ಟ್ರೈನಿಂಗ್ ಇನ್‍ಸ್ಟ್ರಕ್ಟರ್ 1 1 0
51 ಡ್ರಾಯಿಂಗ್ ಟೀಚರ್ 1 0 1
52 ಅಸಿಸ್ಟೆಂಟ್ ಪೋರ್ಮನ್ 2 0 2
53 ಜೂನಿಯರ್ ಲ್ಯಾಬ್ ಟೆಕ್ನೀಸಿಯನ್ 7 4 3
54 ಫಾರ್ಮಸಿಸ್ಟ್ 17 10 7
55 ಎಕ್ಸರೇ ಟೆಕ್ನಿಷಿಯನ್ 4 3 1
56 ಟೀಚರ್ 36 18 18
57 ಕೃಷಿ ಭೋಧಕರು 6 0 0
58 ವೆಟನರಿ ಕಮ್ ಲೈವ್ ಸ್ಟಾಕ್ ಇನ್ಸ್‍ಪೆಕ್ಟರ್ 3 2 1
59 ಎಸ್ ಡಿ ಎ (ಪ್ರಿಂಟಿಂಗ್) 2 1 1
60 ಕಾಂಪೋಸಿಟರ್ 1 0 1
61 ಮೆಷಿನ್ ಮೈಂಡರ್ 1 0 1
62 ಡ್ರಿಲ್ ಇನ್ಸ್‍ಸ್ಟ್ರಕ್ಟರ್ 1 0 1
ಒಟ್ಟು 133 42 91

ಇಲಾಖೆಯಲ್ಲಿ ದಿನಾಂಕ 10.03.2020 ರಲ್ಲಿದಂತೆ ಕಾರ್ಯನಿರ್ವಹಿಸುತ್ತಿರುವ ಪುರುಷ ಮತ್ತು ಮಹಿಳಾ ಅದಿsಕಾರಿ ಹಾಗೂ ಸಿಬ್ಬಂದಿಗಳ ಸಂಖ್ಯಾ ವಿವರಗಳು ಈ ಕೆಳಗಿನಂತಿವೆ:

ಗುಂಪು ಪುರುಷ ಮಹಿಳೆ ಒಟ್ಟು
23 5 28
ಬಿ 35 2 37
ಸಿ 2032 959 2991
ಡಿ 48 39 87
ಒಟ್ಟು 2138 1005 3143

ಹಿಂದಿನಪುಟ | ಮುಂದಿನಪುಟ

ಹಕ್ಕುಗಳು ಇವರಿಂದ :ಇಲಾಖೆ ಕಾರಾಗೃಹ , ಇವರಿಂದ ಒದಗಿಸಲಾಗುತ್ತದೆ ಪರಿವಿಡಿ . ಕರ್ನಾಟಕ

ಕೊನೆಯ ನವೀಕರಣ: ೧೮ ನವೆಂಬರ್ ೨೦೧೪

© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ -೨೦೧೩.

ವೆಬ್ಸೈಟ್ ವಿನ್ಯಾಸ ಮತ್ತು ಹೋಸ್ಟ್